Kannada Tantramsha

ಕರ್ನಾಟಕ ಸರಕಾರದಲ್ಲಿ ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಏನು ಮಾಡಬೇಕೆಂದು ನಾವೆಲ್ಲ ಒಟ್ಟಾಗಿ ಯೋಚಿಸಬೇಕು.
ಕಲಿತ, ನುಡಿ, ಮತ್ತು ಬರಹ, ಬರುವುದಕ್ಕೆ ಮುಂಚೆ ಕರ್ನಾಟಕ ಸರಕಾರದಲ್ಲಿ ಕನ್ನಡ ತಂತ್ರಾಂಶ  ವನ್ನು ಉಪಯೋಗಿಸುತ್ತಿದ್ದರು.

ಶೇಷಾದ್ರಿ ವಾಸು ಕದ್ದಿರೋ ಆಕೃತಿ ಫಾಂಟ್ಸ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಕೊಟ್ಟಿರಲಿಲ್ಲ. ವಾಸು ಪವನಜ ಅವರ ವಿಶ್ವ ಕನ್ನಡ ವೆಬ್ ಸೈಟ್ ಓದುವುದಕ್ಕೆ ಕೊಟ್ಟಿದ್ದ ಆಕೃತಿ ಫಾಂಟ್ಸ್ ಅನ್ನು ಕದ್ದು ಬರಹ ೧.೦ ಮಾಡಿದ್ದು. ಪವನಜ ಇದರ ಬಗ್ಗೆ ಬರೆದಿದ್ದರೆ. ವಾಸು ಪವನಜ ಜೊತೆ ಇದರ ಬಗ್ಗೆ ಮಾತಾಡಿದ್ದಾನೆ.

ಕನ್ನಡಿಗರು ಏನೇ ಹೇಳಿದ್ರು, ವಾಸು ಬರಹ ೧.೦ ಕದ್ದು ಮಾಡಿದ್ದು ಅಂಥ ಗೊತ್ತಾಗುತ್ತೆ. ಹೇಗೆ ಅಂದರೆ ವಾಸು ಜುಲೈ ೨೦೦೪ ನಲ್ಲಿ ವಾಸು ನಾನು ೧೯೯೭ ನಲ್ಲಿ ಕದ್ದು ಬರಹ ೧.೦ ಮಾಡಿದ್ದು ಅಂಥ ಅವನೇ ಬರೆದಿದ್ದಾನೆ.

ಕನ್ನಡ ಗಣಕ ಪರಿಷತ್ ಸ್ಥಾಪಕ ಕಾರ್ಯದರ್ಶಿ ಯಾದ ಸತ್ಯನಾರಾಯಣ ಅವರು ಕನ್ನಡ ಗಣಕ ಪರಿಷತ್ ಹೇಗೆ ಬರಹ ಉಪಯೋಗಿಸಿಕೊಂಡು ಕಲಿತ ಅಂಥ ಫಾಂಟ್ಸ್ ಮಾಡಿದ್ದು, ಆಮೇಲೆ ಕಲಿತ ಫಾಂಟ್ಸ್ ಗೆ ನುಡಿ ಫಾಂಟ್ಸ್ ಅಂಥ ಹೆಸರು ಇಟ್ಟು, ಕರ್ನಾಟಕ ಸರ್ಕಾರಕ್ಕೆ ಮಾರಿದ್ದನ್ನು ಬರೆದಿದ್ದಾರೆ.

ಇದೆಲ್ಲವನ್ನೂ ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರ ಓದಿದರೆ, ಅವರಿಗೆ ಗೊತ್ತಾಗುತ್ತೆ. ಬರಹ ಮತ್ತು ನುಡಿ ಕದ್ದು ಮಾಡಿರೋದು ಅಂಥ. ಕರ್ನಾಟಕ ಸರ್ಕಾರ ಕದ್ದು ಮಾಡಿರುವ ನುಡಿ ಫಾಂಟ್ಸ್ ಅನ್ನು ಎಲ್ಲ ಸರ್ಕಾರ ಕಚೇರಿ ಯಲ್ಲಿ ಉಪಯೋಗಿಸಲೇಬೇಕು ಅಂಥ ಹೇಳಿದ್ದಾರೆ.

ಕನ್ನಡ ಗಣಕ ಪರಿಷತ್, ಕರ್ನಾಟಕ ಸರ್ಕಾರಕ್ಕೆ ಕದ್ದು ಮಾಡಿರುವ ನುಡಿ ಫಾಂಟ್ಸ್ ಮಾರಿ, ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿಗೆ ಹೇಳೇದಿದ್ದಾರೆ. ಸರಿಯಾಗಿ ನೋಡಿದರೆ, ಇದು ಒಂದು ಕ್ರಿಮಿನಲ್ ಆಕ್ಟ್ ಅಂತಾನು ಆಗುತ್ತೆ. ಇದಕ್ಕೆ ತಕ್ಕಂತೆ ಕನ್ನಡ ಗಣಕ ಪರಿಷತ್ ಗೆ ಸರಿಯಾದ ಶಿಕ್ಷೆ ಯನ್ನು ಕರ್ನಾಟಕ ಸರ್ಕಾರ ಕೊಡಬೇಕು.

Hello world!
Welcome to Kannadavedike.net. This is your first post. Edit or delete it, then start blogging!